
Read Time:47 Second
ಮಂಗಳೂರು: ಉದ್ಯಮ ಸಿಂಧೂರ ಬಿರುದು ಸನ್ಮಾನ ಸ್ವೀಕರಿಸಲಿರುವ VK ಫರ್ನಿಚರ್ & ಎಲೆಕ್ಟ್ರಾನಿಕ್ಸ್ ಇದರ ಮಾಲೀಕರಾದ ಶ್ರೀ ವಿಠ್ಠಲ್ ಕುಲಾಲ್ ಇವರಿಗೆ ಕುಂಭ ಕಲಾವಳಿ ಕಾರ್ಯಕ್ರಮದ ಆಮಂತ್ರಣ ನೀಡಿ ಗೌರವ ಪೂರಕವಾಗಿ ಆಮಂತ್ರಿಸಲಾಯಿತು.



ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷರು ಲಯನ್ ಅನಿಲ್ ದಾಸ್, ವಿಭಾಗೀಯ ಅಧ್ಯಕ್ಷರು ಶ್ರೀ ಸುಕುಮಾರ್ ಬಂಟ್ವಾಳ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಜಲ್ ಮತ್ತು ಕಿಶೋರ್ ಕುಮಾರ್ ಮಂಜೇಶ್ವರ, ಸುಕುಮಾರ್ ಬಂಟ್ವಾಳ, ಶ್ರೀನಿವಾಸ್ ಕಾವೂರ್ ಮುಂತಾದವರು ಉಪಸ್ಥಿತರಿದ್ದರು.

