
Read Time:1 Minute, 25 Second
ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಗಳ ಮತ್ತು ಮಹಿಳಾ ಸಂಘಟನೆ (ರಿ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೂತನ ಕಚೇರಿಯ ಉದ್ಘಾಟನೆ ಮತ್ತು ಬೃಹತ್ ರಕ್ತದಾನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಮುಖರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.



ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್, ವಿಭಾಗೀಯ ಅಧ್ಯಕ್ಷರು ಸುಕುಮಾರ್ ಬಂಟ್ವಾಳ್, ರಾಜ್ಯಾಧ್ಯಕ್ಷರಾದ ಸುಧಾಕರ್ ಸಾಲ್ಯಾನ್ ಸುರತ್ಕಲ್, ನಿಕಟ ಪೂರ್ವ ಅಧ್ಯಕ್ಷರು ಗಂಗಾಧರ್ ಬಂಜನ್, ಯುವ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಮಜಲ್.ಜಯೇಶ್ ಗೋವಿಂದ್ ಸುರತ್ಕಲ್, ಮಹಾಬಲ ಮಾಸ್ಟರ್ ಶಕ್ತಿನಗರ, ಶೇಸಪ್ಪ ಮಾಸ್ಟರ್ ಬಂಟ್ವಾಳ್, ಶ್ರೀಮತಿ ಮಮತ ಅಣ್ಣಯ್ಯ ಕುಲಾಲ್, ಶ್ರೀಮತಿ ಭಾರತಿ ಶೇಸಪ್ಪ ಬಂಟ್ವಾಳ್, ಸುಮಿತ್ ಬಂಗೇರ ಸೊರ್ನಾಡ್, ಜಯಂತ್ ಸಂಕೋಲಿಗೆ, ಶ್ರೀನಿವಾಸ್ ಕುಲಾಲ್ ಕಾವೂರು. ಗಿರಿಧರ್ ಜೆ ಮೂಲ್ಯ, ದಯಾನಂದ್ ಅಡ್ಯಾರ್, ಮುಂತಾದ ನಾಯಕರು ಉಪಸ್ಥಿಧರಿದ್ದರು.

