
Read Time:26 Second
ಆದಾಯ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ 12 ಲಕ್ಷದವರೆಗೂ ತೆರಿಗೆ ಪಾವತಿ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.


ವಾರ್ಷಿಕ ಆದಾಯ 12 ಲಕ್ಷದವರೆಗೂ ತೆರಿಗೆ ಪಾವತಿ ವಿನಾಯಿತಿ ಸಿಗಲಿದೆ. 12 ಲಕ್ಷ ಆದಾಯ ಮೇಲ್ಪಟ್ಟವರಿಗೆ ತೆರಿಗೆ ಅನ್ವಯವಾಗಲಿದೆ.