
Read Time:1 Minute, 6 Second
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಕೋಡಿನಾಳ ಗ್ರಾಮದಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣ ಮತ್ತು ಶೋಭಾ ದಂಪತಿಗಳ ಪ್ರೀತಿಯ ಪುತ್ರಿ 17 ವರ್ಷದ ತನ್ವಿ ಕುಲಾಲ್ ಎಂಬ ಯುವತಿ ಕೆಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 15 ಲಕ್ಷ ರೊ. ಬೇಕೆಂದಾಗ ಕುಟುಂಬಕ್ಕೆ ದಿಕ್ಕುದೋಚದೆ ಕೊನೆ ಸಮಾಜಿಕ ಜಾಲತಾಣದಲ್ಲಿ ಫಯಾಜ್ ಮಾಡೂರು ಮತ್ತು ನೌಫಾಲ್ ಬಿ ದೆರಳಕಟ್ಟೆ ಇವರ ತಂಡ ಕುಟುಂಬದ ಸಮ್ಮತಿಯ ಮೇರೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಾ ಬಿಟ್ಟರು ಊರ ಪರವೂರ ದಾನಿಗಳು ಜಾತಿ, ಮತ ಭೇದ ನೋಡದೆ ಯುವತಿಯ ಚಿಕಿತ್ಸೆಗೆ ಬೇಕಾಗುವ 15 ಲಕ್ಷ ಮೋತ್ತವನ್ನು ಅವರ ಖಾತೆಗೆ ಬಂದು ಸೇರುವಲ್ಲಿ ಯಶಸ್ವಿಯಾದರು.


ಸಹಾಯ ಹಸ್ತ ಚಾಚಿದ ಎಲ್ಲಾ ದಾನಿಗಳಿಗೆ ತನ್ವಿ ಹೆತ್ತವರು ಧನ್ಯವಾದ ತಿಳಿಸಿದರು.