
Read Time:59 Second
ಪುತ್ತೂರಿನ ದಾರಂದಕುಕ್ಕುವಿನಲ್ಲಿರುವ ಡಿ.ಕೆ ಕಾಂಪ್ಲೆಕ್ಸ್ ನಲ್ಲಿ ತನಿಯ ಮೋಟಾರ್ಸ್ ನ ಪ್ಯೂರ್ ಇ ವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಳಿಗೆ ಜೂ.20 ರಂದು ಶುಭಾರಂಭಗೊಂಡಿತು.



ಪ್ಯೂರ್ ಇ ವಿ ಕಂಪನಿಯು ಸ್ವದೇಶಿ ಕಂಪನಿಯಾಗಿದ್ದು,ಇದರ ಉತ್ಪಾದನಾ ಘಟಕವು ಹೈದರಾಬಾದಿನಲ್ಲಿದೆ. ಈ ಶೋರೂಮ್ ನಲ್ಲಿ ಇ-ಟ್ರಾನ್ಸ್, ಈ-ಪ್ಲುಟೊ ಎಂಬ ಎರಡು ಶ್ರೇಣಿಯ ಸ್ಕೂಟರ್ ಗಳಿದ್ದು, ವಿಶೇಷವಾಗಿ 200 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿಕೊಂಡು ಗ್ರಾಹಕರಿಗೆ ಕೈಗೆಟುಕುವ ಅತ್ಯಾಕರ್ಷಕ ಬೆಲೆಯೊಂದಿಗೆ ಲಭ್ಯವಿದೆ.
ಇಕೋ ಡ್ರಿಫ್ಟ್ ಮತ್ತು ಇ-ಟ್ರಿಸ್ಟ್ ಎಂಬ ಎರಡು ಶ್ರೇಣಿಯ ಬೈಕ್ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

