ಇಸ್ರೇಲ್ ವೈಮಾನಿಕ ದಾಳಿ: ಇರಾನ್ ಸೇನಾ ಮುಖ್ಯಸ್ಥ ಮೊಹಮ್ಮದ್ ಬಫೇರಿ ಹತ್ಯೆ, ಟೆಹ್ರಾನ್ ಪರಮಾಣು ಕೇಂದ್ರಗಳಿಗೆ ಹಾನಿ

ಟೆಹ್ರಾನ್‌ ಜೂನ್ 13: ಅಮೇರಿಕಾ ಮತ್ತು ಇಸ್ರೇಲ್ ನ ಎಚ್ಚರಿಕೆ ನಡುವೆ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಮುಂದಾಗಿರುವ ಇರಾನ್ ಮೇಲೆ ಇದೀಗ ಇಸ್ರೇಲ್ ಮುಗಿ ಬಿದ್ದಿದೆ. ಅಪರೇಷನ್ ರೈಸಿಂಗ್ ಲಯನ್ ಎಂಬ ಹೆಸರಿನಲ್ಲಿ ನಡೆದ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಇಸ್ರೇಲ್ ಸೇನೆ ತಿಳಿಸಿದ್ದು, ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಫೇರಿ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ. ಇರಾನ್ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಹತರಾಗಿರುವ…

Read More