
Read Time:1 Minute, 6 Second
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ (ರಿ) ಪೋಲೀಸ್ ಲೈನ್ ಮಂಗಳೂರು ಇದರ ಮಹಿಳಾ ವಿಭಾಗದ 2024 – 2025 ನೇ ಸಾಲಿನ ಅಧ್ಯಕ್ಷೆಯಾಗಿ ಶ್ರೀಮತಿ ಮಮತಾ ಅಣ್ಣಯ್ಯ ಕುಲಾಲ್ ಇವರನ್ನು ಆಯ್ಕೆ ಮಾಡಲಾಯಿತು.


ಇವರಿಗೆ ಲಯನ್ ಅನಿಲ್ ದಾಸ್ ಮಂಗಳೂರು, ಪುರುಷೋತ್ತಮ್ ಕಲ್ಪಾವಿ, ಜಯರಾಜ್ ಪ್ರಕಾಶ್, ದಯಾನಂದ ಅಡ್ಯಾರ್ , ರಾಜೇಂದ್ರ ಅಳಪೆ, ಗಂಗಾಧರ್ ಬಂಜನ್ , ಸುಧಾಕರ್ ಸುರತ್ಕಲ್, ದಿನಕರ್ ಅಂಚನ್, ಅಶೋಕ್ ಕುಲಾಲ್, ಮಹಾಬಲ ಮಾಸ್ಟರ್, ಶೇಷಪ್ಪ ಕುಲಾಲ್, ಸುಕುಮಾರ್ ಬಂಟ್ವಾಳ, ಗೋಪಾಲ ಬಿಎಸ್ ಎನ್ ಎಲ್, ವಿಶ್ವನಾಥ, ಚಂದ್ರಶೇಖರ್, ಅಶೋಕ್ ಕೂಳೂರು, ಭಾಸ್ಕರ್ ಬರ್ಕೆ, ದೇವಿ ಪ್ರಸಾದ್, ಕುಲಾಲ ಯುವ ವೇದಿಕೆ ರಾಜ್ಯದ ಜಿಲ್ಲಾ ಪದಾಧಿಕಾರಿಗಳು, ಕುಲಾಲ ಮಹಿಳಾ ವೇದಿಕೆ ಹಾಗೂ ಸಮಸ್ತ ಕುಲಾಲ ಸಮಾಜ ಬಂದುಗಳು ಅಭಿನಂದನೆ ಸಲ್ಲಿಸಿದ್ದಾರೆ.