ಮಂಗಳೂರು: ಶ್ರೀ ದೇವಿ ದೇವಸ್ಥಾನದಲ್ಲಿ ಅ.22ರಿಂದ ಮಹಾನವಮಿ ಉತ್ಸವ ಮತ್ತು ಚಂಡಿಕಾ ಹೋಮ

0 0
Read Time:38 Second

ಮಂಗಳೂರು: ಶ್ರೀ ದೇವಿ ದೇವಸ್ಥಾನ ಪೊಲೀಸ್ ಲೇನ್ ಮಂಗಳೂರು ಇಲ್ಲಿ ದಸರಾ ಪ್ರಯುಕ್ತ ಮಹಾನವಮಿ ಉತ್ಸವ ಮತ್ತು ಚಂಡಿಕಾ ಹೋಮ ಅ.22ರಿಂದ ನ.1 ರ ವರೆಗೆ ನಡೆಯಲಿದೆ.


ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜ ಭಾಂದವರು ಮತ್ತು ಸಾರ್ವಜನಿಕ ರು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ದೇವಿ ದೇವಸ್ಥಾನದ ಆಡಳಿತದಾರರಾದ ದ.ಕ ಜಿಲ್ಲಾ ಕುಂಬಾರ ಯಾನೆ ಮೂಲ್ಯರ ಮಾತೃ ಸಂಘ (ರಿ.) ಪ್ರಕಟನೆಯಲ್ಲಿ ತಿಳಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *