ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ

0 0
Read Time:1 Minute, 46 Second

ಧರ್ಮಸ್ಥಳದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನಡೆಯಲಿದೆ.

ವಿವರ ಇಲ್ಲಿದೆ

  • ರಬ್ಬರ್ ಟ್ಯಾಪಿಂಗ್ ತರಬೇತಿ : 19 – 11- 2024 ರಿಂದ 8-11-2024 ರವರೆಗೆ, 10 ದಿನ
  • ದ್ವಿಚಕ್ರ ವಾಹನಗಳ ರಿಪೇರಿ (ಬೈಕ್) ತರಬೇತಿ : 2- 12 – 2024 ರಿಂದ 31 12 -2024ರ ವರೆಗೆ, 30 ದಿನ
  • ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿ : 12 – 12 -2024 ರಿಂದ 10-01-2025 ರವರೆಗೆ, 30 ದಿನ
  • ಮಹಿಳಾ ಟೈಲರಿಂಗ್ ತರಬೇತಿ : 16 – 12 – 2024 ರಿಂದ 14 -11- 2024 ರವರೆಗೆ, 30 ದಿನ
  • ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸ್ ತರಬೇತಿ : 1-1-2024 ರಿಂದ 13-1- 2025 ರವರೆಗೆ, 13 ದಿನಗಳು
  • ಟಿವಿ ರಿಪೇರಿ ತರಬೇತಿ : 16 – 1-2025 ರಿಂದ 14- 2- 2025 ರವರೆಗೆ, 30 ದಿನ
  • ಫ್ರಿಡ್ಜ್ ಮತ್ತು ಎಸಿ ರಿಪೇರಿ ತರಬೇತಿ : 20-1-2025 ರಿಂದ 14-2-2025, 30 ದಿನ

ವಯೋಮಿತಿ : 18 ರಿಂದ 45 ವರ್ಷ,

ಬೇಕಾಗುವ ದಾಖಲೆಗಳು : ಆಧಾರ್ ಕಾರ್ಡ್, ರೇಷನ್ ಕಾರ್ಡ್

ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ, ಜೊತೆಗೆ ಸಂಸ್ಥೆಯು ಸಮವಸ್ತ್ರ ಉಚಿತವಾಗಿ ಕೊಡಲಾಗುವುದು, ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಅಂಚೆ ವಿಳಾಸ : ನಿರ್ದೇಶಕರು ರುಡ್ ಸೆಟ್ ಸಂಸ್ಥೆ ಸಿದ್ದವನ ಉಜಿರೆ, ಧರ್ಮಸ್ಥಳದ ಹತ್ತಿರ 574240

ವಾಟ್ಸಪ್ : 6364561982, 9448348569 ಮೂಲಕ ಅರ್ಜಿ ಸಲ್ಲಿಸಬಹುದು.

ದೂರವಾಣಿ ಸಂಖ್ಯೆ – 08256-236404

online website : rudsetujire.com

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *