
Read Time:1 Minute, 5 Second
ಸಮಾಜ ಸೇವ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ ಆಡಳಿತ ಚುಕ್ಕನಿಯನ್ನು ಸತತ ಮೂರನೇ ಬಾರಿಗೆ ಪಡೆದಿರುವ ಸುರೇಶ್ ಕುಲಾಲ್ ಮತ್ತು ಅವರ ತಂಡ ಇವತ್ತಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಶ್ರೀ ಸುರೇಶ್ ಕುಲಾಲ್ ಉಪಾಧ್ಯಕ್ಷರಾಗಿ ಶ್ರೀ ಜನಾರ್ದನ ಬೋಂಡಾಲ ಹಾಗೂ ನಿರ್ದೇಶಕರಾಗಿ ಅರುಣ್ ಕುಮಾರ್ ಕೆ.,



ಶ್ರೀ ಕಿರಣ್ ಅಟ್ಲೂರು, ಶ್ರೀ ರಮೇಶ್ ಸಾಲಿಯನ್ , ಶ್ರೀ ಅರುಣ್ ಬೋರುಗುಡ್ಡೆ , ಶ್ರೀ ರಮೇಶ್ ಸಾಲಿಯನ್ ಸಂಚಯಗಿರಿ , ಶ್ರೀ ಪ್ರೇಮನಾಥ್ ಬಂಟ್ವಾಳ , ಶ್ರೀ ಭೋಜ ಸಾಲಿಯನ್ , ಶ್ರೀ ಸತೀಶ್ ಪಲ್ಲಮಜಲು ಶ್ರೀ ಸುರೇಶ್ ಕುಲಾಲ್ ಎನ್ , ಶ್ರೀ ಹರೀಶ್ ವಗ್ಗ , ಶ್ರೀಮತಿ ಮಾಲತಿ ಮಚ್ಚೇಂದ್ರ ಶ್ರೀಮತಿ ವಿದ್ಯಾ ಶ್ರೀ ಜಗನ್ ನಿವಾಸ್ ಗೌಡ , ಶ್ರೀ ಗಣೇಶ್ ಸಮಗಾರ , ಶ್ರೀಮತಿ ರೇಖಾ ನಾಯಕ್ ಅವರು ಆಯ್ಕೆ ಆಗಿದ್ದಾರೆ