
Read Time:47 Second
ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇವರ ಕೋರಿಗೆ ಮೇರೆಗೆ ಪ್ರಣವ್ ಫೌಂಡೇಶನ್ ಮತ್ತು ಆರ್ ವಿ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ದ.ಕ ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾಯಿಲಾ ನರಿಕೊಂಬು ಬಂಟ್ವಾಳ ತಾಲೂಕಿನ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಲಾಯಿತು.



ವಿತರಣೆ ಸಮಯದಲ್ಲಿ ಸಂಘದ ಅಧ್ಯಕ್ಷರು ಕಿರಣ್ ಅಟ್ಲೂರು, ಉಪಾಧ್ಯಕ್ಷರು ರಾಜೇಶ್ ಕೋಟ್ಯಾನ್ ,ಕಾರ್ಯದರ್ಶಿ ರಾಜೇಶ್ ಮರ್ದೋಳಿ, ಮತ್ತು ಸಂಘದ ಸದಸ್ಯರು ಹಾಗೂ ನೈಲಾ ಶಾಲೆಯ ಎಸ್. ಡಿ. ಎಂ. ಸಿ ಯ ಅಧ್ಯಕ್ಷರು ಅರುಣ್ ಬೋರುಗುಡ್ಡೆ ಉಪಸ್ಥಿತರಿದ್ದರು.
