ಆಶಾ–ಪ್ರಕಾಶ್ ಶೆಟ್ಟಿ ಸಹಾಯ ಹಸ್ತ: ಪುಟ್ಟಣ್ಣ ಕುಲಾಲ ಪ್ರತಿಷ್ಠಾನದ ಮೂಲಕ 20 ಫಲಾನುಭವಿ ಕುಟುಂಬಗಳಿಗೆ ನೆರವು
ಮಂಗಳೂರು: ಪುಟ್ಟಣ್ಣ ಕುಲಾಲ ಪ್ರತಿಷ್ಠಾನ ಮಂಗಳೂರು ಡಾ ಅಣ್ಣಯ್ಯ ಕುಲಾಲರ ಮೂಲಕ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯಡಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಕುಲಾಲ ಸಮಾಜದ 20 ಫಲಾನುಭವಿ ಕುಟುಂಬಗಳಿಗೆ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು. ಪುಟ್ಟಣ್ಣ ಕುಲಾಲ ಪ್ರತಿಷ್ಠಾನದ ಸಮಾಜ ಸೇವೆಯನ್ನು ಪರಿಗಣಿಸಿ ಡಾ| ಅಣ್ಣಯ್ಯ ಕುಲಾಲರ ಆತ್ಮೀಯ ಹಿತೈಷಿಗಳಾದ ಪ್ರಕಾಶ್ ಶೆಟ್ಟಿ ಯವರು “ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ “ಯೋಜನೆಯಡಿಯಲ್ಲಿ ಕುಲಾಲ ಸಮಾಜದ ಬಡವರು ಹಾಗೂ ಅರ್ಹಫಲಾನುಭವಿಗಳಾದ20 ಕುಟುಂಬಗಳನ್ನು…

