ಉಡುಪಿ: ಆನ್‌ಲೈನ್ ಮೂಲಕ ಯುವತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾಯಿಸಿ ವಂಚನೆ
ಉಡುಪಿ: ಆನ್‌ಲೈನ್ ಮೂಲಕ ಉದ್ಯೋಗ ಅನ್ವೇಷಣೆಯಲ್ಲಿದ್ದ ಯುವತಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಆರೋಪಿಗಳು ಎಗರಿಸಿದ ಘಟನೆ ನಡೆದಿದೆ. ಉಡುಪಿಯ ರೇಷ್ಮಾ ಅವರನ್ನು ವಾಟ್ಸಾಪ್ ಮೂಲಕ ಅಪರಿಚಿತ ವ್ಯಕ್ತಿಯು ತಾನು ಮೀಡಿಯಾ ಏಜೆನ್ಸಿ ರಿಕ್ರೂಟರ್ ಅನೀಶ ಎಂದು ಪರಿಚಯಿಸಿದ್ದಾನೆ. COIN DCX ಎಂಬ ಸಂಸ್ಥೆ ಎಂದು ಹೇಳಿ ನಂಬಿಸಿ, ದಿನಕ್ಕೆ 5,000 ರೂ. ಗಳಿಸಬಹುದು ಎಂದು ಸಂದೇಶ ಕಳುಹಿಸಿದ್ದಾನೆ. ಇದಕ್ಕೆ ಒಪ್ಪಿದ ರೇಷ್ಮಾ ಅವರು ಆರೋಪಿ ಕಳುಹಿಸಿದ ಲಿಂಕ್‌ನಲ್ಲಿ ಕೆಲವೊಂದು ಆನ್‌ಲೈನ್ ಟಾಸ್ಕ್ ಪೂರ್ತಿಗೊಳಿಸಿದ್ದಾರೆ. 3 ಟಾಸ್ಕ್…

