Bengaluru Flood Areas: ಎಚ್ಚರ, ಬೆಂಗಳೂರಿನ ಈ 198 ಪ್ರದೇಶಗಳಲ್ಲಿ ನೆರೆ ಬರುವ ಸಂಭವ!
ಬೆಂಗಳೂರು: ಜೂನ್ ಆರಂಭದಿಂದ ಬೆಂಗಳೂರಲ್ಲಿ ಮುಂಗಾರು (Monson 2024) ಶುರುವಾಗುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರಿಗೆ ನೆರೆಯ ಭೀತಿ (Bengaluru Floods) ಎದುರಾಗಿದೆ. ಈ ಬಾರಿಯೂ ಬಿಬಿಎಂಪಿ ಪ್ರವಾಹ ಉಂಟಾಗಬಹುದಾದ ಜಾಗಗಳ ಗುರುತು ಮಾಡಿದೆ. ಹಾಗಾದ್ರೆ ಬೆಂಗಳೂರಿನ ಎಲ್ಲೆಲ್ಲಿ ನೆರೆ ಭೀತಿ ಇದೆ? ಇದಕ್ಕೆ ಬಿಬಿಎಂಪಿ ತಡೆಗಟ್ಟಿರುವ ಕ್ರಮ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್. ಸದ್ಯ ಬೆಂಗಳೂರಲ್ಲಿ ಪೂರ್ವ ಮುಂಗಾರು ಚುರುಕಾಗಿದೆ. ಜೂನ್ ಆರಂಭದಲ್ಲೇ ಮುಂಗಾರು ಕೂಡ ಪ್ರವೇಶ ಕಾಣುವ ಸಾಧ್ಯತೆ ಇದೆ. ಹೀಗಾಗಿ ಬಿಬಿಎಂಪಿ ಮುಂಗಾರು…

