ಕುಂಭ ಕಲಾವಳಿ 2026: ಲಯನ್ ಅನಿಲ್ ದಾಸ್ ನೇತ್ರತ್ವದಲ್ಲಿ ಪೂರ್ವಭಾವಿ ಸಭೆ
ಮಂಗಳೂರು: ಕುಲಾಲ ಕಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ ಕುಂಭ ಕಲಾವಳಿ 2026 ಇದರ 3 ನೇ ಪೂರ್ವ ಭಾವಿ ಸಿದ್ಧತೆ ಸಭೆ ಶ್ರೀ ವೀರನಾರಾಯಣ ಸಭಾಂಗಣದಲ್ಲಿ ಲಯನ್ ಅನಿಲ್ ದಾಸ್ ರವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಹಂಚಿಕೆ ಹಾಗೂ ಕಾರ್ಯಕ್ರಮದ ಬಗ್ಗೆ ವಿವಿಧ ಸಮಿತಿಗಳ ಜವಾಬ್ದಾರಿ ನಿರ್ವಹಣೆ, ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಸಮಿತಿಯ ಸದಸ್ಯರಲ್ಲಿ ಚರ್ಚಿಸಲಾಯಿತು, ಸಭಿಕರು ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಾರಾಯಣ ಗುರು…

