ಟಾರ್ಗೆಟ್ ರೀಚ್ ಟಾರ್ಚರ್-ಸಿಬ್ಬಂದಿ ಕುತ್ತಿಗೆಗೆ ಸರಪಳಿ ಕಟ್ಟಿ ಕ್ರೂರವಾಗಿ ವರ್ತಿಸಿದ ಮ್ಯಾನೇಜರ್
ಸಮಾಜವು ಹೆಚ್ಚು ಆಧುನಿಕವಾಗುತ್ತಿದ್ದಂತೆ, ಮನುಷ್ಯರಲ್ಲಿ ಕ್ರೂರತ್ವ ಕೂಡ ಹೆಚ್ಚಾಗುತ್ತಿದೆ. ಕೇರಳ ಒಂದು ಕಂಪನಿಯಲ್ಲಿ ತಮ್ಮ ಸಿಬ್ಬಂದಿಯನ್ನು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನಾಯಿಯಂತೆ ಕೇವಲ ನೋಟದಿಂದ ನೋಡುವುದಲ್ಲ ಬದಲಾಗಿ ಸಿಬ್ಬಂದಿ ಕುತ್ತಿಗೆಗೆ ಸರಪಳಿ ಕಟ್ಟಿ ನಾಯಿಯಂತೆ ನಡೆಸಿಕೊಂಡು ಹೋಗುತ್ತಾರೆ, ಪರಸ್ಪರ ಗುಪ್ತಾಂಗವನ್ನು ಹಿಡಿಯಬೇಕು, ನಾಯಿಯಂತೆ ನಡೆಯಬೇಕು, ನಾಯಿಯಂತೆ ತಿನ್ನಬೇಕು ಈ ರೀತಿ ಕ್ರೂರವಾದ ಶಿಕ್ಷೆಯನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ. ಕೇರಳದ ಕೊಚ್ಚಿಯಲ್ಲಿರುವ ಹಿಂದೂಸ್ತಾನ್ ಪವರ್ ಲಿಂಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಗಳನ್ನು ನಾಯಿಗಳಂತೆ ಕಿರುಕುಳ ನೀಡಲಾಗುತ್ತಿದೆ .ಕಂಪನಿಯ…

