ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್: 225 ಮದರಸಾ, 30 ಮಸೀದಿಗಳು ಸೇರಿದಂತೆ 280 ಸಂಸ್ಥೆಗಳು ಬುಲ್ಢೋಝ್
ಲಕ್ನೋ: ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿನ ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ವಿರುದ್ಧ ಯುಪಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇರ ಆದೇಶದ ಮೇರೆಗೆ 225 ಮದರಸಾಗಳು, 30 ಮಸೀದಿಗಳು, 25 ಸಮಾಧಿಗಳು ಮತ್ತು 6 ಈದ್ಗಾಗಳನ್ನು ಕೆಡವಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕ್ರಮಗಳು ಮಹಾರಾಜ್‌ಗಂಜ್, ಶ್ರಾವಸ್ತಿ, ಬಹ್ರೈಚ್, ಸಿದ್ಧಾರ್ಥನಗರ, ಬಲರಾಮ್‌ಪುರ್, ಲಖಿಂಪುರ ಖೇರಿ ಮತ್ತು ಪಿಲಿಭಿತ್ ಸೇರಿದಂತೆ ಏಳು ಗಡಿ ಜಿಲ್ಲೆಗಳ ಮೇಲೆ ಕೇಂದ್ರೀಕೃತವಾಗಿವೆ. ಶ್ರಾವಸ್ತಿ ಒಂದರಲ್ಲೇ 104…

