
Read Time:57 Second
ಪಾಣೆಮಂಗಳೂರು: ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇದರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ಆಚರಣೆಯನ್ನು ಆಚರಿಸಲಾಯಿತು.



ಮುಖ್ಯಅತಿಥಿಯಾಗಿ ವಕೀಲರು ಆಗಿರುವ ಶ್ರೀಮತಿ ಕಾವ್ಯಶ್ರೀ ಉಮೇಶ್ ನೆಲ್ಲಿಗುಡ್ಡೆ ಧ್ವಜ ರೋಹಣಗೈದು ಸ್ವಾತಂತ್ರ್ಯ ಆಚರಣೆಯ ಮಹತ್ವವನ್ನು ತಿಳಿಸಿದರು. ಶ್ರೀಯುತ ಉಮೇಶ್ ನೆಲ್ಲಿಗುಡ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನರಿ ಕೊಂಬು ಬಿ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಪ್ರತಿಭಾ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಕಿರಣ್ ಅಟ್ಲುರು ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸ್ವಾಗತಿಸಿ ಧನ್ಯವಾದ ವಿತ್ತರು. ನಂತರ ಸಂಘದಲ್ಲಿ ಚಾ ತಿಂಡಿ ಮತ್ತು ಸಿಹಿ ತಿಂಡಿಯನ್ನು ವಿತರಣೆ ಮಾಡಲಾಯಿತ