
Read Time:1 Minute, 9 Second
ಶ್ರೀ ವೀರನಾರಾಯಣ ಸೇವಾಸಮಿತಿ ಪುನಃರಚನೆ ಸಭೆಯು ಕ್ಷೇತ್ರದ ಸಭಾಂಗಣದಲ್ಲಿ ಜನವರಿ 2 ರಂದು ಸಂಜೆ 6 ಕ್ಕೆ ಸರಿಯಾಗಿ ಜರಗಿತು.



ನೂತನ ಅಧ್ಯಕ್ಷರಾಗಿ ಶ್ರೀ ಕಿರಣ್ ಅಟ್ಲೂರು,ಕಾರ್ಯದರ್ಶಿಯಾಗಿ ಧೀರಜ್ ಕುಲಾಲ್, ಉಪಾಧ್ಯಕ್ಷರಾಗಿ ಮೋನಪ್ಪ ಕುಲಾಲ್ ,ಮತ್ತು ದಿನೇಶ್ ಕುಲಾಲ್ ಆಕಾಶಭವನ ,ಜೊತೆ ಕಾರ್ಯದರ್ಶಿಯಾಗಿ ಧನುಶ್ ರಾಜ್ ಮತ್ತು ಯಶರಾಜ್ ಸಂಘಟನಾ ಕಾರ್ಯದರ್ಶಿಯಾಗಿ ಸದಾನಂದ ಬೀಕರ್ಣಕಟ್ಟೆ ರತ್ನಾಕರ್, ಪದ್ಮನಾಭ ಮುಲ್ಲಕಾಡ್ ನಾಗೇಶ್ ಅದ್ಯಾಪಾಡಿ ಮತ್ತು ಹಲವಾರು ಹಿರಿಯ ಸದಸ್ಯರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಕೆ ಸುಂದರ್ ಕುಲಾಲ್ ಮತ್ತು ನಿಕಟಪೂರ್ವ ಕಾರ್ಯದರ್ಶಿಯಾಗಿ ಜನಾರ್ಧನ ಸಾಲಿಯನ್ ರವರಿಂದ ಅಧಿಕಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಗಿರಿಧರ್ ಜೆ ಮೂಲ್ಯ ,ನಾಗೇಶ್ ಕದ್ರಿ, ರಾಜೇಶ್ ಶಕ್ತಿನಗರ ,ಗೌರವ ಸಲಹೆಗಾರಾಗಿ ಸದಾಶಿವ ಬಿಜೈ ಮತ್ತು ಹಲವಾರು ಸದಸ್ಯರು ಭಾಗಿಯಾಗಿದ್ದರು..



