
Read Time:50 Second

ಮಂಗಳೂರು: ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಮಂಗಳೂರು ಇದರ ನೇತ್ರತ್ವದಲ್ಲಿ 25 ನೇ ವರ್ಷದ ಸೇವಾ ಸವಿ ನೆನಪು ಹಾಗೂ ವೈದ್ಯರ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ(ರಿ.) ಮಂಗಳೂರು, ಕೆನರಾ ಅರ್ಥೋಪೆಡಿಕ್ ಸೊಸೈಟಿ (ರಿ.) ಮಂಗಳೂರು ಮತ್ತು ಕುಟುಂಬ ವೈದ್ಯರ ಸಂಘ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ತಜ್ಞ ವೈದ್ಯರಿಂದ ಬೃಹತ್ ವೈದ್ಯಕೀಯ ತಪಾಸಣೆ ಮತ್ತು ಸಲಹಾ ಶಿಬಿರವು ದಿನಾಂಕ ಜುಲೈ 7 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಡಾ.ಕುಲಾಲ್ಸ್ ಹೆಲ್ತ್ ಕೇರ್ ಕನ್ಸಲ್ಟೆನ್ಸಿ, ಕೊಡಕಾಲ-ಪಡೀಲ್ ಇಲ್ಲಿ ನಡೆಯಲಿದೆ.




