
Read Time:56 Second
ಓರ್ವ ಯಶಸ್ವಿ ಉದ್ಯಮಿ, ಲಯನ್ಸ್ ಸೇವೆ ಯಲ್ಲಿ ಸಕ್ರಿಯ, ವಿವಿಧ ಸಂಸ್ಥೆ ಗಳಲ್ಲಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಹೀಗೆ ಹತ್ತು ಹಲವು ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನೇರ ನಡೆ ನುಡಿಯ ನಮ್ಮೆಲ್ಲರ ಪ್ರೀತಿ ಪಾತ್ರ ರಾಗಿರುವ ಲಯನ್ ಅನಿಲ್ ದಾಸ್ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.


ದಾಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಸಹಾಯ ಹಸ್ತ ನೀಡುವಲ್ಲಿ ಇವರು ಮುಂಚೂಣಿ.
ತಮ್ಮ ಸಂಸ್ಥೆಯ ಮೂಲಕ ಅದೆಷ್ಟೋ ಯವಕ ಯವತಿಯರು ಬದುಕು ಕಟ್ಟಿಕೊಂಡಿರುವುದು ಶ್ಲಾಘನೀಯವೇ ಸರಿ.
ಇವರ ದಾಂಪತ್ಯ ಜೀವನ ನೂರು ಕಾಲ ಹೀಗೆ ಇರಲಿ ದೇವರು ಇವರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಹ ಭಾಗ್ಯ ಸಿಗಲಿ.

