
Read Time:26 Second
ಭಾರೀ ಗಾಳಿ ಮಳೆಗೆ ಮನೆ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾದ ಘಟನೆ ಕುಂಟಿಕಾನದ ಬಾರೆಬೈಲ್ ಎಂಬಲ್ಲಿ ನಡೆದಿದೆ.


ಮರ ಬಿದ್ದ ಮನೆಗೆ ಅಳವಡಿಸಲಾಗಿದ್ದ ಶೀಟ್ ಹಾಗೂ ಕಟ್ಟಡಕ್ಕೆ ಹಾನಿ ಉಂಟಾಗಿದೆ. ಬಳಿಕ ಮನೆಯ ಮೇಲೆ ಬಿದ್ದ ಮರವನ್ನು ಸೂಚಿಸಲಾಗಿದೆ.