
Read Time:38 Second
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಮಾಡಿ ರೈಟ್ ಚಿಹ್ನೆ ಹಾಕಿ ಮತ್ತೊರ್ವ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಗೂ ಬೆದರಿಕೆ ಬಂದಿದೆ ಆದರೆ ಭರತ್ ಕುಂಮ್ಡೆಲ್ ರವರಿಗೆ 5-5-2025 9.30 ರ ಒಳಗೆ ನೀನು ಇದ್ದ ಸ್ಥಳದಲ್ಲೇ ಮುಗಿಸುತ್ತೆನೆಂದು ಸಾಮಾಜಿಕ ಜಾಲಾತಾಣದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಪೋಸ್ಟ್ ವೈರಲ್ ಮಾಡಿದ್ದಾರೆ.


ಮತ್ತೊರ್ವ ಹಿಂದೂ ಮುಖಂಡ ಭರತ್ ಕುಂಮ್ಡೇಲ್ ಗೆ ಈ ರೀತಿ ಜೀವ ಬೆದರಿಕೆ ಹಾಕಿದ್ದಾರೆ.