ಮಂಗಳೂರು: ಲಂಚುಲಾಲ್ ನೇತೃತ್ವದ ಅಸ್ತ್ರ ಸಂಸ್ಥೆಯ ಪ್ರಾಣಾಸ್ತ್ರ ಟ್ರಸ್ಟ್ ಮೂಲಕ ಬಡ ಜನರ ಸೇವೆಗಾಗಿ ಉಚಿತ ಆಂಬುಲೆನ್ಸ್ ಲೋಕಾರ್ಪಣೆ

0 0
Read Time:1 Minute, 24 Second

ಮಂಗಳೂರು: ಲಂಚುಲಾಲ್ ನೇತೃತ್ವದ ಅಸ್ತ್ರ ಸಂಸ್ಥೆಯ ಪ್ರಾಣಾಸ್ತ್ರ ಟ್ರಸ್ಟ್ ಮೂಲಕ ಬಡ ಜನರ ಸೇವೆಗಾಗಿ ಉಚಿತ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ನ.14 ರಂದು ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಿತು.


ತೊಕ್ಕೊಟ್ಟು ಉಳ್ಳಾಲ ನಗರ ವಾಸುಕೀ ಶಾಖೆಯ ವಿಶ್ವಹಿಂದೂ ಪರಿಷತ್ ಬಜರಂಗದಳಕ್ಕೆ ಈ ಅಂಬುಲೆನ್ಸ್ ಹಸ್ತಾಂತರ ಮಾಡಲಾಗಿದ್ದು ಇದರ ನಿರ್ವಹಣೆಯನ್ನು ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕೋಡಿಕಲ್,ವಿಶ್ವಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಮುಂದಿನ ದಿನಗಳಲ್ಲಿ ಹಿಂದು-ಮುಸ್ಲಿಂ-ಕ್ರೈಸ್ತ ಸಮುದಾಯದ ಬಡ ಕುಟುಂಬದ ತಲಾ ಒಂದು ಜೋಡಿಗೆ ಸಾಮೂಹಿಕ ವಿವಾಹ ಮಾಡಿಕೊಡಲು ಅಸ್ತ್ರ ಸಂಸ್ಥೆಯು ನಿರ್ಧರಿಸಿದ್ದು ಮದುವೆಯಾಗುವ ಜೋಡಿ ಅಂತಿಮಗೊಂಡ ಬಳಿಕ ಸಾಮೂಹಿಕ ಮದುವೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *