
Read Time:1 Minute, 14 Second
ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ ನಡೆಯುವ ದಿ|ಜಯಂತ ಮಾಸ್ತರ್ ಮೀಯಪದವ್ ಹಾಗೂ ದಿ|ಸೋಮಶೇಖರ್ ಬಡಾಜೆ ಇವರ ಸ್ಮರಣಾರ್ಥ ರಕ್ತದಾನ ಶಿಬಿರ, ವ್ಯೇದಕೀಯ ಶಿಬಿರ ಮತ್ತು ಕಾರ್ಯಕರ್ತರ ಸಮಾವೇಶ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಶ್ರೀ ಅರಸುಮಂಜಿಷ್ಣಾರ್ ದೈವಸ್ಥಾನ ಉದ್ಯಾವರ ಮಾಡ ಕ್ಷೇತ್ರದಲ್ಲಿ ಪ್ರಾಥನೆಯೊಂದಿಗೆ ಬಿಡುಗಡೆಗೊಳಿಸಲಾಯಿತು.



ಕಾರ್ಯಕ್ರಮದಲ್ಲಿ ಶ್ರೀ ತಿಮಿರಿ ಬೆಳ್ಚಾಡರು, ಶ್ರೀ ಮಂಜು ಬೆಳ್ಚಾಡರು, ಕುಲಾಲ ವೇದಿಕೆಯ ಅಧ್ಯಕ್ಷರಾದ ಶ್ರೀರಾಮ ಚಂದ್ರ ಮಾಸ್ತರ್, ಶ್ರೀ ದಿನೇಶ್ ಕೊಡಂಗೆ, ಶ್ರೀ ಚಂದ್ರಶೇಖರ ಮಿಯಪದವು, ಶ್ರೀ ಹರೀಶ್ ಶೆಟ್ಟಿ ಮಾಡ, ಶ್ರೀ ದಯಕರ ಮಾಡ, ಶ್ರೀ ರಾಮದಾಸ್ ಕಡಂಬಾರ್, ಶ್ರೀ ರವಿ ಮಜಲು, ಶ್ರೀ ಕಿಶನ್ ಕಣ್ವತೀರ್ಥ, ಶ್ರೀ ಈಶ್ವರ ಮಾಸ್ತರ್, ಶ್ರೀ ರಾಕೇಶ್ ಕಡಂಬಾರ್ , ಶ್ರೀ ಶಿವಾನಂದ ಹೊಸಬೆಟ್ಟು, ಶ್ರೀ ಶೈಲೇಶ್ ಉದ್ಯಾವರ, ನವೀನ್ ಮಜಲು ಉಪಸ್ಥಿತರಿದ್ದರು