
Read Time:51 Second
ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ 78 ವರ್ಷದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಕುಲಾಲ ಸಂಘದ ವಠಾರದಲ್ಲಿ ಜರಗಿತು.


ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಆನಂದ ಮಾಸ್ಟರ್ ಧ್ವಜಾರೋಹಣ ಗೈದರು ಮಂಜೇಶ್ವರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಯಾಧವ ಬಡಾಜೆ. ಹಾಗು ಮಜಿಭೈಲ್ ಕೋಪರೆಟಿವ್ ಸೊಸೈಟಿ ಕಾರ್ಯದರ್ಶಿಯಾದ ಶ್ರೀಯುತ ರಾಮದಾಸ್ ಕಡಂಬಾರ್ ಮತ್ತು ಕುಲಾಲ ವೇಧಿಕೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಈಶ್ವರ ಮಾಸ್ಟರ್ ಸ್ವಾಗತಿಸಿದರು, ಕಿಶನ್ ಕಣ್ವತೀರ್ಥ ದನ್ಯವಾಧ ನಿಡಿದರು.

