ಡಿ. 22 ರಂದು ಕುಲಾಲ ವಾರ್ಷಿಕ ಕ್ರೀಡಾ ಕೂಟ-2024

0 0
Read Time:44 Second

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ.) ಕುಂದಾಪುರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ ರಿ. ಇದರ ಬೈಂದೂರು ಹಾಗು ಕುಂದಾಪುರ ವಿಧಾನ ಸಭಾಘಟಕಗಳ ವಾರ್ಷಿಕ ಕ್ರೀಡಾ ಕೂಟ-2024 ವು ನಡೆಯಲಿದೆ.

ಕ್ರೀಡಾಕೂಟವು ದಿನಾಂಕ ಡಿಸೆಂಬರ್ 22 ರಂದು ಬಿದ್ಕಲ್ ಕಟ್ಟೆ, ಕಾಲೇಜು ಮೈದಾನದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕೇತ್ರದ ಕುಲಾಲ ಸಮಾಜ ಭಾಂಧವರಿಗಾಗಿ ಕುಂಭಕ್ರೀಡೋತ್ಸವ- ಸಮುದಾಯದ ಸಂಭ್ರಮೋತ್ಸವ ನಡೆಯಲಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *