
Read Time:1 Minute, 21 Second
ಕುಲಾಲ ಸಂಘ(ರಿ )ಕೊಲ್ಯ ಇದರ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.


ಕಾರ್ಯಕ್ರಮ ದ ಅಧ್ಯಕ್ಷ ತೆ ಯನ್ನು ಶ್ರೀಮತಿ ಸುಲೋಚನಿ ಟೀಚರ್ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಶ್ರೀಮತಿ ಅಚಲ ನಾಗೇಶ್ ಬಿ. ( ಅಸಿಸ್ಟೆಂಟ್ ಪ್ರೊಫೆಸರ್ ), ಶ್ರೀಮತಿ ರಶ್ಮಿ ವಿಜಯ್, (Hod. ಸೀನಿಯರ್ ಉಪನ್ಯಾಸಕರು, KpT ) ಶ್ರೀಮತಿ ಹರಿಣಾಕ್ಷಿ ಕೊಲ್ಯ, ( ಉಪಾಧ್ಯಕ್ಷರು ಕೊಲ್ಯ ಕುಲಾಲ ಸಂಘ ), ಶ್ರೀ ಭಾಸ್ಕರ್ ಕುತ್ತಾರ್, ( ಅಧ್ಯಕ್ಷರು ಕೊಲ್ಯ ಕುಲಾಲ ಸಂಘ ), ಶ್ರೀ ಲಯನ್ ಅನಿಲ್ ದಾಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು ಶ್ರೀಮತಿ ಲೋಲಾಕ್ಷಿ ಕುಂಪಲ ವಂದಿಸಿದರು ಶ್ರೀ ಪ್ರಜ್ಞಾ ಕುಲಾಲ್ ಹಾಗೂ ಶ್ರೀ ಜಯಂತ್ ಸಂಕೋಳಿಗೆ ನಿರೂಪಿಸಿದರು.


ಬಳಿಕ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು ಆಡಳಿತ ಮಂಡಳಿಯ ಸರ್ವ ಪದಾಧಿಕಾರಿಗಳು ಹಾಗೂ ಸಮಾಜದ ಹೆಚ್ಚಿನ ಬಾಂಧವರು ಭಾಗವಹಿಸಿದ್ದರು. ತುಳುನಾಡಿನ ಮೂವತ್ತು ಬಗೆಯ ವಿವಿಧ ಖಾದ್ಯಗಳನ್ನು ಉಣ ಬಡಿಸಲಾಯಿತು.
