
Read Time:28 Second
ಕುಲಾಲ ಸಂಘ (ರಿ.) ಕೊಲ್ಯ, ಸೋಮೇಶ್ವರ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ ಆ.11 ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ಕುಲಾಲ ಸಮುದಾಯದ ಭವನದ ಸುಮಿತ್ರ ರಾಜು ಸಾಲ್ಯಾನ್ ವೇದಿಕೆಯಲ್ಲಿ ನಡೆಯಲಿದೆ.


ಕುಲಾಲ ಮಹಿಳಾ ಘಟಕದ ಸದಸ್ಯರಿಂದ ಹಾಗೂ ಮಕ್ಕಳಿಂದ ನೃತ್ಯ ವೈವಿಧ್ಯತೆ ಜರಗಲಿದೆ.
