ಆ.18 ರಂದು ಓಂ ಶ್ರೀ ಗೆಳೆಯರ ಬಳಗ ನಾಯಿಲ ವತಿಯಿಂದ “ಕೆಸರ್ ದ ಕಂಡೊಡು ಗೊಬ್ಬುದ ಕೂಟ”

0 0
Read Time:39 Second

ಬಂಟ್ವಾಳ: ಓಂ ಶ್ರೀ ಗೆಳೆಯರ ಬಳಗ ನಾಯಿಲ ಪಾಣೆಮಂಗಳೂರು ವತಿಯಿಂದ “ಕೆಸರ್ ದ ಕಂಡೊಡು ಗೊಬ್ಬುದ ಕೂಟ”
ದಿನಾಂಕ 18.08.2024 ರಂದು ಆಯೋಜಿಸಲಾಗಿದೆ.
ಪುರುಷರಿಗೆ : ಮುಕ್ತ ವಿಭಾಗದ ವಾಲಿಬಾಲ್ ಮತ್ತು ಹಗ್ಗಜಗ್ಗಾಟ
ಮಹಿಳೆಯರಿಗೆ : ತ್ರೋಬಾಲ್ ಮತ್ತು ಹಗ್ಗಜಗ್ಗಾಟ.
ಸ್ಥಳೀಯರಿಗೆ ವಿವಿಧ ಸಾಂಸ್ಕೃತಿಕ ಕ್ರೀಡೆಗಳು ಮತ್ತು ಮನೋರಂಜನೆ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಎಂದು ಅಧ್ಯಕ್ಷರಾದ ಕಿರಣ್ ಅಟ್ಲೂರು ತಿಳಿಸಿದ್ದಾರೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *