
Read Time:40 Second
ಓಂಶ್ರೀ ಗೆಳೆಯರದ ಕೇಸರ್ ಕಂಡೊಡ ಗೊಬ್ಬುದ ಕೂಟದ ಆಮಂತ್ರಣ ಪತ್ರಿಕೆ ಯನ್ನು ಸಂಘದ ಕಟ್ಟಡದಲ್ಲಿ ರಾಮಗಣೆಶ್ ಮಾಲೀಕ ರಾದ ಉಮೇಶ್ ನೆಲ್ಲಿಗುಡ್ಡೆಯವರು ಬಿಡುಗಡೆಗೊಳಿಸಿದರು.



ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಕಿರಣ್ ಅಟ್ಟೂರು ಕೇಸರ್ದ ಕ್ರೀಡಾ ಕೂಟದ ಸಂಚಾಲಕರು ಶುಭಕರ, ಸಂಘದ ಉಪಾಧ್ಯಕ್ಷರು ರಾಜೇಶ್ ಕೋಟ್ಯಾನ್, ಕಾರ್ಯದರ್ಶಿ ರಾಜೇಶ್, ಸದಸ್ಯರು ಗಳಾದ ಮಹಾಬಲ, ನಾಗೇಶ್, ಕರುಣಾಕರ, ಪ್ರಸಾದ್, ನವೀನ್, ಮಹೇಶ್, ಪ್ರವೀಣ್, ರಂಜಿತ್ ಉಪಸ್ಥಿತರಿದ್ದರು.