
ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಮತ್ತು ದ.ಕ. ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆ ಮೂಡುಬಿದಿರೆ ಕಂಬಳ ಕ್ರೀಡಾಂಗಣದ ಬಳಿಯ ‘ಸೃಷ್ಟಿ ಗಾರ್ಡನ್’ ಸಭಾಂಗಣದಲ್ಲಿ ನಡೆಯಿತು. ರವಿವಾರ ಕಂಬಳ ಸಮಿತಿ ಅಧ್ಯಕ್ಷ ರಾದ ಡಾ। ದೇವಿ ಪ್ರಸಾದ್ ಶೆಟ್ಟಿ ಬೆಳಪು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 2025-26ನೇ ಸಾಲಿನ ಕಂಬಳ ದಿನಾಂಕಗಳನ್ನು ಅಂತಿಮ ಮಾಡಲಾಯಿತು.


ಕಂಬಳ: ಎಲ್ಲೆಲ್ಲಿ ಯಾವಾಗ?
1) ಪಣಪಿಲ ನವೆಂಬರ್ 15ಕ್ಕೆ


2) ಕೊಡಂಗೆ ನವಂಬರ್ 22ಕ್ಕೆ

3) ಕಕ್ಕೆ ಪದವು ನವೆಂಬರ್ 29ಕ್ಕೆ
4) ಹೊಕ್ಕಾಡಿ ಡಿಸೆಂಬರ್ 6ಕ್ಕೆ
5) ಬಳ್ಳಮಂಜ ಡಿಸೆಂಬರ್ 7ಕ್ಕೆ
6) ಬಾರಾಡಿ ಡಿಸೆಂಬರ್ 13 ಕ್ಕೆ
7) ಮೂಲ್ಕಿ ಡಿಸೆಂಬರ್ 20ಕ್ಕೆ
8) ಮಂಗಳೂರು ಡಿಸೆಂಬರ್ 27
9) ಮಿಯ್ಶಾರು, ಜನವರಿ 3 ಕ್ಕೆ
10) ನರಿoಗಾಣ ಜನವರಿ 10ಕ್ಕೆ
11) ಅಡ್ವೆ ಜನವರಿ 17
12) ಮೂಡುಬಿದರೆ ಜನವರಿ 24
13) ಐಕಳ ಜನವರಿ 31
14) ಪುತ್ತೂರು ಫೆಬ್ರವರಿ 7
15) ಜೆಪ್ಪು ಫೆಬ್ರವರಿ 14
16) ವಾಮoಜೂರು ಫೆಬ್ರವರಿ 21
17) ಎರ್ಮಾಳು ಫೆಬ್ರವರಿ 28
18) ಬಂಟ್ವಾಳ ಮಾರ್ಚ್ 7
19) ಬಂಗಾಡಿ ಮಾರ್ಚ್ 15
20) ವೇಣೂರು ಮಾರ್ಚ್ 21
21) ಉಪ್ಪಿನಂಗಡಿ ಮಾರ್ಚ್ 28
22) ಗುರುಪುರ ಏಪ್ರಿಲ್ 4
23) ಬಳ್ಕುಂಜೆ ಏಪ್ರಿಲ್ 11
24) ಹರೇಕಳ ಏಪ್ರಿಲ್ 18
25) ಬಡಗಬೆಟ್ಟು ಏಪ್ರಿಲ್ 25