HSRP ನಂ. ಪ್ಲೇಟ್‌ ಪಡೆಯಲು ಕೊನೆಯ ಅವಕಾಶ..!

0 0
Read Time:37 Second

ಎಲ್ಲಾ ವಾಹನಗಳಿಗೂ HSRP ಅಳವಡಿಸಲು ಸೆಪ್ಟೆಂಬರ್‌ 15 ಕೊನೆಯ ದಿನ ಎಂದು ಸರ್ಕಾರ ಈಗಾಗಲೇ ಆದೇಶ ನೀಡಿದೆ.

ಗಡವು ಮೀರಿದರೆ 500 ರಿಂದ 1000 ರೂ. ದಂಡ ವಿಧಿಸಲಿದೆ. ಈಗಾಗಲೇ ಕೊನೆಯ ದಿನವನ್ನು ಮುಂದೂಡುತ್ತಲೇ ಬಂದಿದ್ದ ಸರ್ಕಾರ ಈ ಬಾರಿ ಕೊನೆಯ ಅವಕಾಶ ಕಲ್ಪಿಸಿದೆ. HSRP ಮಾಡಿಸದಿದ್ದವರು ಕೂಡಲೆ ಮಾಡಿಸಿ ದಂಡ ಮುಕ್ತರಾಗಿ.

2019ರ ಏಪ್ರಿಲ್‌ 1ಕ್ಕೂ ಮುನ್ನ ನೋಂದಣಿ ಆಗಿರುವ ಎಲ್ಲಾ ವಾಹನಗಳಿಗೂ ಕಡ್ಡಾಯವಾಗಿ HSRP ಮಾಡಿಸಲೇಬೇಕು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *