
Read Time:1 Minute, 3 Second
ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಇದೇ ಮೊದಲ ಬಾರಿ ಆಯೋಜಿಸಿದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಹಿರಿಯ ಛಾಯಾಗ್ರಾಹಕ ಸತೀಶ್ ಇರಾ ಅವರು ಪ್ರಥಮ ಪ್ರಶಸ್ತಿಗೆ ಭಾಜರಾಗಿದ್ದು. ಲಯನ್ಸ್ ಕ್ಲಬ್ ಪಂಪ್ ವೆಲ್ ಕಲ್ಪವ್ರಕ್ಷಕ್ಕೆ ಲಯನ್ಸ್ ಗವರ್ನರ್ ಭಾರತಿ ಬಿ.ಎಂ ಇವರ ಭೇಟಿ ಸಂದರ್ಭದಲ್ಲಿ ಸತೀಶ್ ಇರಾ ಅವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ ಎಮ್, ಕ್ಲಬ್ ಅಧ್ಯಕ್ಷರಾದ ವೀಣಾ ಶೆಟ್ಟಿ, ಕಾರ್ಯದರ್ಶಿ ರಮ್ಯಾ ಶೆಟ್ಟಿ, ಕೋಶಾಧಿಕಾರಿ ವೀಣಾ ಮಂಗಳ, PDG ಮೇಲ್ವಿನ್ ಡ್ ಸೋಜಾ, 1st VDG. ಕುಡುಪಿ ಅರವಿಂದ್, ಕ್ಯಾಬಿನೆಟ್ ಸೆಕ್ರೆಟರಿ ಗೀತಾ ರಾವ್, ಸ್ಥಾಪಕ ಅಧ್ಯಕ್ಷ ರಾಜೇಶ್ ಶೆಟ್ಟಿ, R. C. ವೇಣಿ ಮರೋಳಿ, ಜೆರ್ಸಿ, ಲಯನ್ ಅನಿಲ್ ದಾಸ್ ಹಾಗೂ ಲಿಯೊ ಸದಸ್ಯರು ಉಪಸ್ಥಿತರಿದ್ದರು.