
Read Time:30 Second
ಮಂಗಳೂರು: ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇವಿನಗರ ತಲಪಾಡಿ, ಮಂಗಳೂರು ಇದರ ನೇತ್ರತ್ವದಲ್ಲಿ ಉಚಿತ ಸ್ತ್ರೀ ರೋಗ ಸಂಬಂಧಿ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವು ದಿನಾಂಕ ಮೇ 20 ರಿಂದ ಮೇ 25 ರ ವರೆಗೆ ಸಮಯ ಬೆಳಿಗ್ಗೆ 9 ರಿಂದ ಸಂಜೆ 3ರ ತನಕ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ತಲಪಾಡಿಯಲ್ಲಿ ನಡೆಯಲಿದೆ.


