
Read Time:1 Minute, 4 Second
ಮಂಗಳೂರು: ಕರಾವಳಿ ಕುಲಾಲ ಕುಂಬಾರರ ಯುವವೇಧಿಕೆಯ ಸ್ಥಾಪಕ ಮಾರ್ಗದರ್ಶಕರಲ್ಲಿ ಓರ್ವರು ಆಗಿದ್ದ ಹಾಗೂ ಆರಂಭದ ದಿನಗಳಲ್ಲಿ ಯುವ ವೇದಿಕೆಯು ಸಂಘಟನೆಗಾಗಿ ಶ್ರೀದೇವಿದೇವಸ್ಥಾನ, ಶ್ರೀ ವೀರನಾರಾಯಣ ದೇವಸ್ಥಾನ, ಹಾಗೂ ಮಂಗಳಾದೇವಿಯ ಮುಂಬಯಿ ಕುಲಾಲ್ ಸಂಘದಲ್ಲಿ ಸಂಘಟಿಸಿದ ಕುಲಾಲ ಮೂಲ್ಯ ಕುಂಬಾರರ ಸಮ್ಮೇಳನದ ಯಶಸ್ಸಿನ ರೂವಾರಿಗಳಲ್ಲಿ ಓರ್ವರಾಗಿದ್ದ ಗೋಪಾಲ್ ಕುಲಾಲ್ ಅವರು ನಿವೃತ್ತ BSNL ಉದ್ಯೋಗಿ ಹಾಗೂ ಶ್ರೇಷ್ಠ ಮಟ್ಟದ ಕ್ರೀಡಾ ಪಟು ಜೊತೆಗೆ ಕೃಷಿಕ ಅವರು ಚಿನ್ನದ ಪದಕ ಪಡೆದು ಇಡೀ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ.




ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ.(ರಿ) ಮಂಗಳೂರು ಇದರ ಸರ್ವ ಪದಾದಿಕಾರಿಗಳು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.