
Read Time:52 Second
ಮಂಗಳೂರು: ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಂಸ್ಮರಣೆಯೊಂದಿಗೆ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದ ಮತ್ತು ಮಾರ್ಗದರ್ಶನ ದಿಂದ ಕದ್ರಿ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಇರುವ ಶ್ರೀ ಕೃಷ್ಣ ಧರ್ಮೋಪನಯನ ಸಮಿತಿ ವತಿಯಿಂದ ಜುಲೈ 7 ರವಿವಾರ ದ್ರಾವಿಡ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮ ಜರುಗಲಿದೆ.ಆಸಕ್ತರು ವಟುಗಳ ಹೆಸರನ್ನ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ 9448546051 ಇವರಲ್ಲಿ ನೋಂದಣಿ ಮಾಡಬೇಕೆಂದು ಪ್ರಕಟಣೆ ಯಲಿ ತಿಳಿಸಿದ್ದಾರೆ. ವಿಳಾಸ ಶ್ರೀ ಕೃಷ್ಣ ಕಲ್ಯಾಣ ಮಂದಿರ ಕದ್ರಿ ಮಂಗಳೂರು 575003.

