BIG NEWS : ಆಸ್ತಿ ಖರೀದಿ, ಮಾರಾಟಗಾರರೇ ಗಮನಿಸಿ : ರಾಜ್ಯದಲ್ಲಿ ಇನ್ಮುಂದೆ `ಇ-ಖಾತಾ’ ಕಡ್ಡಾಯ

0 0
Read Time:1 Minute, 14 Second

ಬೆಂಗಳೂರು: ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ.

ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಇ-ಖಾತಾ ಕಡ್ಡಾಯಗೊಳಿಸಲಾಗಿದೆ.

ನಿಮ್ಮ ಆಸ್ತಿಗಳನ್ನು ಮಾರಲು ಅಥವಾ ಯಾವುದೇ ಆಸ್ತಿ ವಹಿವಾಟಿಗಾಗಿ ಈಗಲೇ ನಿಮ್ಮ ಇ-ಖಾತಾ ಪಡೆಯಿರಿ.

* ವಂಚನೆಯುಕ್ತ, ಅಕ್ರಮ ನೋಂದಣಿಗಳು ಮತ್ತು ನಕಲಿ ಖಾತೆಗಳಿಗೆ ತಡೆ

* ಒಂದೇ ಆಸ್ತಿಯ ಮೇಲಿನ ಬಹು-ನೋಂದಣಿಗಳಿಗೆ ಕಡಿವಾಣ

* ಆಸ್ತಿ ವಿವಾದಗಳ ನಿಯಂತ್ರಣ

* ತ್ವರಿತ, ಪಾರದರ್ಶಕ ವಹಿವಾಟು

* ಮುಗ್ಗ ಖರೀದಿದಾರರಿಗೆ ರಕ್ಷಣೆ

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *