
Read Time:34 Second
ಕುಲಾಲ ಸಂಘ ಕೊಲ್ಯ ಇದರ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರಾದ ಶ್ರೀ ದೇವಪ್ಪ ಸೋಮೇಶ್ವರ ಇಂದು ಸಂಜೆ ನಿಧನರಾದರು.
ಇವರು ಕುಲಾಲ ಸಂಘ ಕೊಲ್ಯ ಇದರ ಮಾಜಿ ಅಧ್ಯಕ್ಷರು ಹಾಗೆ ಶ್ರೀ ವೀರನಾರಾಯಣ ದೇವಸ್ಥಾನದ ಪೋಷಕರು ಹಾಗೂ ಅನೇಕ ಸಂಘ ಸಂಸ್ಥೆಗಳಿಗೂ, ಸಮಾಜದ ಪೋಷಕರಾಗಿ ಕೊಡುಗೈದಾನಿಯಾಗಿದ್ದರು. ಮೃತರ ಅಂತ್ಯ ಕ್ರೀಯೆಯು ನಾಳೆ ಸ್ವಗೃಹದಲ್ಲಿ ನಡೆಯಲಿರುವುದು.

