ತೆರಿಗೆದಾರರೇ ಗಮನಿಸಿ : ʻಪಾನ್-ಆಧಾರ್ ಕಾರ್ಡ್ʼ ಲಿಂಕ್ ಮಾಡಲು ಇಂದೇ ಕೊನೆಯ ದಿನ
ನವದೆಹಲಿ : ಹೆಚ್ಚಿನ ದರವನ್ನು ತಪ್ಪಿಸಲು ಆದಾಯ ತೆರಿಗೆ ಇಲಾಖೆ ತನ್ನ ತೆರಿಗೆದಾರರಿಗೆ ಸಲಹೆ ನೀಡಿದೆ. ಮೇ 31 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಸೂಚಿಸಿದೆ. ಇಲ್ಲದಿದ್ದರೆ, ಅವರು ಅನ್ವಯವಾಗುವ ದರಕ್ಕಿಂತ ಎರಡು ಪಟ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಕಳೆದ ತಿಂಗಳು ಸುತ್ತೋಲೆ ಹೊರಡಿಸಿ, ಮೇ 31 ರವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿತ್ತು. ತೆರಿಗೆದಾರರು ದಯವಿಟ್ಟು ತಮ್ಮ ಪ್ಯಾನ್…

