ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ವಿ ಕುಲಾಲ್ ಗೆ ಮಿಡಿದ ಮಾನವೀಯ ಹೃದಯಗಳು: ಹೆತ್ತವರಿಂದ ಧನ್ಯತಾ ನುಡಿಗಳು
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಕೋಡಿನಾಳ ಗ್ರಾಮದಲ್ಲಿ ವಾಸಿಸುತ್ತಿದ್ದ ಬಾಲಕೃಷ್ಣ ಮತ್ತು ಶೋಭಾ ದಂಪತಿಗಳ ಪ್ರೀತಿಯ ಪುತ್ರಿ 17 ವರ್ಷದ ತನ್ವಿ ಕುಲಾಲ್ ಎಂಬ ಯುವತಿ ಕೆಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 15 ಲಕ್ಷ ರೊ. ಬೇಕೆಂದಾಗ ಕುಟುಂಬಕ್ಕೆ ದಿಕ್ಕುದೋಚದೆ ಕೊನೆ ಸಮಾಜಿಕ ಜಾಲತಾಣದಲ್ಲಿ ಫಯಾಜ್ ಮಾಡೂರು ಮತ್ತು ನೌಫಾಲ್ ಬಿ ದೆರಳಕಟ್ಟೆ ಇವರ ತಂಡ ಕುಟುಂಬದ ಸಮ್ಮತಿಯ ಮೇರೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಯಾ ಬಿಟ್ಟರು ಊರ ಪರವೂರ ದಾನಿಗಳು ಜಾತಿ, ಮತ…

