ಮಂಗಳೂರು: ಬಾಲಕ ಬಾಲಕಿಯರ ಜಲಂಧರ್ ರೈ ಟ್ರೋಫಿ 2025 ಕ್ರೀಡಾ ಕೂಟ
ಮಂಗಳೂರು: ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ ಸಮಿತಿ (ರಿ) ಬೀರಿ ಗಣೇಶ ಭಜನಾ ಮಂದಿರ ಬೀರಿ ಕೋಟೆಕಾರ್ ಹಾಗೂ ಆನಂದಶ್ರಮ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳು ಹಾಗೂ ದಿವಂಗತ ಜಲಂಧರ್ ರೈ ಯವರ ಹಿತೈಷಿಗಳು ಆಯೋಜಿಸಿದ ಜಲಂಧರ್ ರೈ ಸ್ಮರಣಾರ್ಥ ಹೈ ಸ್ಕೂಲ್ ಮಟ್ಟದ ಬಾಲಕ ಬಾಲಕಿಯರ ಜಲಂಧರ್ ರೈ ಟ್ರೋಫಿ 2025 ಕ್ರೀಡಾ ಕೂಟ ಉಚ್ಚಿಲ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಇದರ ಸಮಾರೋಪ ಸಮಾರಂಭ ಲಯನ್. ಅನಿಲ್ ದಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಹಲವಾರು…

