ಜಮ್ಮು ಮತ್ತು ಕಾಶ್ಮೀರದಲ್ಲಿ ದೆಹಲಿ ಬಾಂಬರ್ ಉಮರ್ ಮೊಹಮ್ಮದ್ ನಿವಾಸ ಧ್ವಂಸ
ನವದೆಹಲಿ: ದೆಹಲಿ ಕೆಂಪು ಕೋಟೆ ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ನಬಿ ಅವರ ಮನೆಯನ್ನು ಕೆಡವಲಾಗಿದೆ. ಪುಲ್ವಾಮಾದಲ್ಲಿರುವ ಮನೆಯನ್ನು ಭದ್ರತಾ ಪಡೆಗಳು ಐಇಡಿ ಬಳಸಿ ಕೆಡವಿವೆ. ಇದಕ್ಕೂ ಮೊದಲು, ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿರುವವರ ಮನೆಗಳನ್ನು ಪೊಲೀಸರು ಕೆಡವಿದ್ದರು.ಆತ ತಂಗಿದ್ದ ಮನೆಯನ್ನು ಪೊಲೀಸರು ನಿನ್ನೆ ರಾತ್ರಿ ಕೆಡವಿದರು. ಸ್ಫೋಟದ ನಂತರ, ಸ್ಥಳದಲ್ಲಿ ಭಾರಿ ಪೊಲೀಸ್ ಶೋಧ ನಡೆಸಲಾಯಿತು. ಉಮರ್ ಖಂಡಿತವಾಗಿಯೂ ಸ್ಫೋಟಕ್ಕೆ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಎನ್ಐಎ ಕಂಡುಕೊಂಡಿದೆ ಎನ್ನಲಾಗುತ್ತಿದೆ. ಉಮರ್ ಸೇರಿದಂತೆ ಫರಿದಾಬಾದ್…

