ನಾವು ಯಾವತ್ತಿಗೂ ಇಂಥ ವಸ್ತುಗಳನ್ನು ನೆರೆಹೊರೆಯವರಿಂದ, ಆಪ್ತರಿಂದ ಪಡೆದು ಬಳಸಲೇಬಾರದು
ಕೆಲವೊಮ್ಮೆ ನಮ್ಮಲ್ಲಿದ ವಸ್ತುಗಳನ್ನು ಬೇರೆಯವರ ಬಳಿ ಕೇಳಿ ಬಳಸುತ್ತೇವೆ, ಆದರೆ ನಾವು ಕೆಲವೊಂದು ವಸ್ತುಗಳನ್ನು ಬೇರೆಯವರಿಂದ ಪಡೆಯದಿರುವುದೇ ಒಳ್ಳೆಯದು, ಈ ವಸ್ತುಗಳನ್ನು ಅವರಿಂದ ಕೇಳಿ ಪಡೆದರೆ ಅದು ನಮಗೇ ಸಮಸ್ಯೆಯನ್ನುಂಟು ಮಾಡುವುದು ನೋಡಿ: ಬೇರೆಯವರ ವೈಯಕ್ತಿಕ ವಸ್ತುಗಳನ್ನು ಅವರ ವೈಯಕ್ತಿಕ ವಸ್ತುಗಳನ್ನು ಅಂಡರ್ ವೇರ್, ಬಾಚಣಿಕೆ, ಟವಲ್ , ಟೂತ್‌ಬ್ರೆಷ್ ಹೀಗೆ ಬೇರೆಯವರ ವಸ್ತುಗಳನ್ನು ಬಳಸಲು ಹೋಗಬಾರದು. ಏಕೆಂದರೆ ಇಂಥ ವಸ್ತುಗಳು ಬೇಗ ಕಾಯಿಲೆ ಹರಡುವುದು, ಅವರಿಗಿರುವ ಸಮಸ್ಯೆ ನಮಗೆ ಬರುವುದು, ಆದ್ದರಿಂದ ಇಂಥ ವಸ್ತುಗಳನ್ನು ಬೇರೆಯವರಿಂದ…

