ಮಂಗಳೂರು: ನ್ಯಾಟ್‌ಕಾಮ್ ಸಮಾವೇಶದಲ್ಲಿ ಡಿಫೆನ್ಸ್ ಲಿಕ್ಕರ್ ಪೂರೈಕೆ – ಪ್ರಕರಣ ದಾಖಲು
ಮಂಗಳೂರು: ನಗರದಲ್ಲಿ ಎರಡು ದಿನಗಳ ಕಾಲ ನಡೆದ ನ್ಯಾಟ್ ಕಾಮ್ ಸಮಾವೇಶದಲ್ಲಿ ಅಕ್ರಮವಾಗಿ ಡಿಫೆನ್ಸ್ ಲಿಕ್ಕರ್ ಪೂರೈಕೆಯಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಬಕಾರಿ ಪೊಲೀಸರು ತಿಳಿಸಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವತಿಯಿಂದ ಎರಡು ದಿನಗಳ ನ್ಯಾಟ್ಕಾನ್ ಸಮಾವೇಶದ ಸಮಾರೋಪ ಶನಿವಾರ ನಡೆದಿತ್ತು. ರಾತ್ರಿ ಪಾರ್ಟಿಗೆ ಆಯೋಜಕರು ಅಬಕಾರಿ ಇಲಾಖೆಯಿಂದ ಸಿಎಲ್-5 (ಒಂದು ದಿನ) ಪರವಾನಿಗೆ ಪಡೆದಿದ್ದರು. ಆದರೆ ರಕ್ಷಣಾ (ಡಿಫೆನ್) ಇಲಾಖೆಯು ಗೋವಾದಿಂದ ಮದ್ಯಗಳನ್ನು ಅಕ್ರಮವಾಗಿ ತಂದು ವಿತರಣೆ ಮಾಡಿತ್ತು. ಅಬಕಾರಿ…

