
ಬಂಟ್ವಾಳ: ಸುಳ್ಳು ದೂರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ – ಇಬ್ಬರ ವಿರುದ್ಧ ಪೊಲೀಸ್ ಪ್ರಕರಣ
ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್ ಫಾರೂಕ್ (48), 2025ರ ಜೂನ್ 13ರಂದು ನೀಡಿದ ದೂರಿನಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 68/2025ರಲ್ಲಿ BNS ಕಲಂ 109, 324(4), 3(5) ರಂತೆ ಪ್ರಕರಣ ದಾಖಲಿಸಲಾಗಿತ್ತು. ಆದರೆ, ತನಿಖೆಯ ಬಳಿಕ ದೂರು ಸುಳ್ಳು ಎಂದು ತೋರಿ, ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ‘ಬಿ ಅಂತಿಮ ವರದಿ’ ಸಲ್ಲಿಸಿದರು. ಬಳಿಕ ಸುಳ್ಳು ದೂರು ನೀಡಿದ ಉಮ್ಮರ್ ಫಾರೂಕ್ ವಿರುದ್ಧ ಅ.ಕ್ರ. 128/2025ರಲ್ಲಿ BNS ಕಲಂ 192, 353(1)(B),…