Canara Bank Job: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೆನರಾಬ್ಯಾಂಕ್‌ನಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 06-01-2025ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-01-2025 ಒಟ್ಟು ಹುದ್ದೆ: 60ಅರ್ಜಿ ಸಲ್ಲಿಸುವ ರೀತಿ: ಆನ್ಲೈನ್ ಮೂಲಕಉದ್ಯೋಗ ಸ್ಥಳ: ಭಾರತಾದ್ಯಂತ ಹುದ್ದೆಗಳ ವಿವರ:ಅಪ್ಲಿಕೇಶನ್ ಡೆವಲಪರ್ 7ಕ್ಲೌಡ್ ನಿರ್ವಾಹಕರು 2ಕ್ಲೌಡ್ ಭದ್ರತಾ ವಿಶ್ಲೇಷಕ 2ಡೇಟಾ ವಿಶ್ಲೇಷಕ 1ಡೇಟಾ ಬೇಸ್ ನಿರ್ವಾಹಕರು 9ಡೇಟಾ ಇಂಜಿನಿಯರ್ 2ದತ್ತಾಂಶ ಗಣಿಗಾರಿಕೆ ತಜ್ಞ 2ಡೇಟಾ ಸೈಂಟಿಸ್ಟ್ 2ಎಥಿಕಲ್ ಹ್ಯಾಕರ್ ಮತ್ತು ಪೆನೆಟ್ರೇಶನ್ ಟೆಸ್ಟರ್ 1ETL (ಎಕ್ಸ್ಟ್ರಾಕ್ಟ್ ಟ್ರಾನ್ಸ್‌ಫಾರ್ಮ್ ಮತ್ತು ಲೋಡ್) ಸ್ಪೆಷಲಿಸ್ಟ್…

