ಏಷ್ಯನ್ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಉಳ್ಳಾಲದ ಚಂದ್ರಶೇಖರ ಯು.ಪೆರುಬೈಲು ಆಯ್ಕೆ

0 0
Read Time:1 Minute, 5 Second

ಉಳ್ಳಾಲ: 23 ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ 2025 ನ.5 ರಿಂದ 9 ರ ತನಕ ಚೆನ್ನೈಯ ನೆಹರು ಕ್ರೀಡಾಂಗಣದಲ್ಲಿ ಜರಗುವ ಏಷ್ಯನ್ ಮಾಸ್ಟರ್ಸ್ ಕ್ರೀಡಾ ಕೂಟಕ್ಕೆ ಉಳ್ಳಾಲ, ಸೋಮೇಶ್ವರ ಚಂದ್ರಶೇಖರ ಯು.ಪೆರುಬೈಲು ಅವರು ದ.ಕ ಜಿಲ್ಲೆಯಿಂದ ಆಯ್ಕೆಯಾಗಿರುತ್ತಾರೆ.

ಈ ಕ್ರೀಡಾಕೂಟದಲ್ಲಿ 22 ರಾಷ್ಟ್ರಗಳು ಭಾಗವಹಿಸುತ್ತದೆ. ಇವರು 60 ವಯೋಮಿತಿಯಲ್ಲಿ 400ಮಿ. ಓಟ ಹಾಗೂ 800ಮಿ. ಓಟದಲ್ಲಿ ಭಾಗವಹಿಸಲಿದ್ದಾರೆ. 10-15 ವರ್ಷಗಳಲ್ಲಿ ಜಿಲ್ಲಾಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.


ಇವರು ಆನಂದಾಶ್ರಮ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ರಕ್ತೇಶ್ವರೀ ದೈವಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *