ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಇಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವ

0 0
Read Time:1 Minute, 14 Second

ಮಂಗಳೂರು: ಇತಿಹಾಸ ಪ್ರಸಿದ್ದ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ಕಳೆದ ವರ್ಷ ತಮ್ಮೆಲ್ಲರ ಸಹಕಾರದೊಂದಿಗೆ ಪುರ್ನಪ್ರತಿಷ್ಠಾ ಬಹ್ಮಕಲಶೋತ್ಸವು ಅದ್ದೂರಿಯಾಗಿ ಜರಗಿದ್ದು ಸದ್ರಿ ಬಹ್ಮ ಕಲಶದ ದಿನಾಚಾರಣೆಯ ಪ್ರಯುಕ್ತ ಇಂದು (ತಾ: 23-05-2024 ) ರಂದು ಪ್ರಥಮ ವಾರ್ಷಿಕ “ಪ್ರತಿಷ್ಠಾ ಮಹೋತ್ಸವ” ಜರಗಲಿದೆ.

ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳ 2ನೇ ಶನಿವಾರ ಮತ್ತು ತಿಂಗಳ ಹುಣ್ಣಿಮೆಯಂದು ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ಜರಗುತ್ತಿದ್ದು, ಭಕ್ತಾಭಿಮಾನಿಗಳಾದ ತಾವೆಲ್ಲರೂ ಶಾಶ್ಚತ ಅನ್ನ ಸಂತರ್ಪಣೆ ನಿಧಿ ಯೋಜನೆಯಡಿಯಲ್ಲಿ ರೂ.10,000/- ವನ್ನು ನೀಡಿ ಶಾಶ್ಚತ ಅನ್ನ ಸಂತರ್ಪಣೆಯ ಸೇವೆಯನ್ನು ಮಾಡಬೇಕಾಗಿ ಶ್ರೀಕ್ಷೇತ್ರದ ಪರವಾಗಿ ಈ ಮೂಲಕ ಪ್ರಾರ್ಥಿಸುತ್ತಿದ್ದೇವೆ. ಅದೇ ರೀತಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಕೆರೆಯೋಲೆಯನ್ನು ಲಗ್ತಿಕರಿಸಿರುತ್ತೇವೆ ಆತ್ಮೀಯವಾಗಿ ಸ್ವಾಗತಿಸುವ ಆಡಳಿತ ಮಂಡಳಿ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *