ಆಧಾರ್‌-ರೇಷನ್‌ ಕಾರ್ಡ್‌ ಜೋಡಣೆ ಗಡುವು ವಿಸ್ತರಣೆ..!

0 0
Read Time:32 Second

ಆಧಾರ್‌ ಕಾರ್ಡ್‌-ರೇಷನ್‌ ಕಾರ್ಡ್‌ ಲಿಂಕ್‌ ಮಾಡಲು ಇದ್ದ ಜೂ.30ರ ಗಡುವನ್ನು ಮತ್ತೆ ಕೇಂದ್ರ ಸರ್ಕಾರ 3 ತಿಂಗಳ ಕಾಲ ವಿಸ್ತರಣೆ ಮಾಡಿದೆ.

ಹೀಗಾಗಿ, ಲಿಂಕ್‌ಗೆ ಸೆಪ್ಟೆಂಬರ್‌ 30ರ ಹೊಸ ಗಡುವು ನೀಡಲಾಗಿದೆ ಎಂದು ಆಹಾರ ಇಲಾಖೆ ಹೇಳಿದೆ. ಕೊನೇ ದಿನಾಂಕಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಆಧಾರ್‌ಗೆ ರೇಷನ್‌ ಕಾರ್ಡ್‌ ಲಿಂಕ್‌ ಮಾಡಿಸಿಕೊಳ್ಳುವಂತೆ ಸೂಚಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *